Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
mint par
ನಾಮವಾಚಕ
ಟಂಕಸಾಮ್ಯ; ಟಂಕಮೌಲ್ಯ:
ಚಿನ್ನದ ಬೆಲೆಯಿಂದ ಹೋಲಿಸಿದಾಗ ಎರಡು ದೇಶಗಳ ನಾಣ್ಯಗಳ ಬೆಲೆಗಳ ನಡುವೆ ಇರುವ, ಪರಸ್ಪರ ಪ್ರಮಾಣ.
ಇದರ ಆಧಾರದ ಮೇಲೆ ನಿರ್ಧರಿಸಿದ ಅವುಗಳ ಪರಸ್ಪರ ವಿನಿಮಯದ ದರ.